ಪಂಜಾಬ್ ವಿಧಾನಸಭೆಯ ಎಲ್ಲಾ 117 ಕ್ಷೇತ್ರಗಳಿಗೆ ಏಕಹಂತದಲ್ಲಿ ಮತ್ತು ಉತ್ತರ ಪ್ರದೇಶ ವಿಧಾನಸಭೆಗೆ ಮೂರನೇ ಹಂತದ ಮತದಾನ ಇಂದು ಭಾನುವಾರ ಪ್ರಗತಿಯಲ್ಲಿರುವಾಗ ಎರಡೂ ರಾಜ್ಯಗಳ ಮತದಾರರಿಗೆ ಮೋದಿ ರಾಹುಲ್ ಕರೆ ಕೊಟ್ಟಿದ್ದಾರೆ. <br /> <br />Prime Minister Narendra Modi urged people of both the States to vote especially the youth as well as the first-time voters. <br />